ಡಿಮ್ಯಾಟ್ ಅಕೌಂಟ್ ಎಂದರೇನು ? ಉಚಿತವಾಗಿ ಡಿಮ್ಯಾಟ್ ಅಕೌಂಟ್ ತೆರೆಯುವುದು ಹೇಗೆ?
ಷೇರು ಮಾರುಕಟ್ಟೆಯಲ್ಲಿ ನೀವು ಷೇರುಗಳನ್ನು ಖರೀದಿ ಮಾಡಿ ಮಾರಾಟ ಮಾಡಲು ಡಿಮ್ಯಾಟ್ ಅಕೌಂಟ್ ಹೊಂದಿರಬೇಕಾಗಿರುವುದು ಕಡ್ಡಾಯ. ಹಲವು ಬ್ರೋಕಿಂಗ್ ಹೌಸ್ ಗಳು ನಿನಗೆ ಡಿಮ್ಯಾಟ್ ಅಕೌಂಟ್ ಸೇವೆಯನ್ನು ಒದಗಿಸುತ್ತವೆ. ಇದರಲ್ಲಿ ನೀವು ಆಯ್ಕೆ ಮಾಡುವಾಗ ಉಚಿತವಾಗಿ ಡಿಮ್ಯಾಟ್ ಅಕೌಂಟ್ ಆರಂಭ ಸೇವೆ ನೀಡುವ ,ಇಂಟ್ರಾ ಡೇ ಟ್ರೇಡ್ ನಲ್ಲಿ ಮಾರ್ಜಿನ್ ಹೆಚ್ಚು ನೀಡುವ
ಬ್ರೋಕಿಂಗ್ ಹೌಸ್ ಗಳನ್ನು ಆಯ್ಕೆ ಮಾಡುವುದು ಉತ್ತಮ. ನೀವು ಹೇಗೆ ಉಚಿತ ಡಿಮ್ಯಾಟ್ ಅಕೌಂಟ್ ಆರಂಭ ಮಾಡಬಹುದು?
1. ಡಿಮ್ಯಾಟ್ ಅಕೌಂಟ್ ಆರಂಭಿಸಲು ಕೆಳಗಿನ Click Here ಬಟನ್ ಕ್ಲಿಕ್ ಮಾಡಿ ಹಾಗೂ ಕೆಳಗಿನ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿ.
2. ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಹೆಸರು, ಮೊಬೈಲ್ ನಂಬರ್ ,ಸಿಟಿ ಹೊಡೆದು OTP ಮೂಲಕ ಮುಂದುವರೆಯಿರಿ
3. ನಿಮ್ಮ ಜನ್ಮ ದಿನಾಂಕ ,ಪ್ಯಾನ್ ಕಾರ್ಡ್,ಮೈಲ್ ಐಡಿ, ಬ್ಯಾಂಕ್ ಅಕೌಂಟ್ ನಂಬರ್, ಐ ಎಫ್ ಎಸ್ ಸಿ ಕೋಡ್ ಹೊಡೆದು ಮುಂದುವರೆಯಿರಿ
4.ನಿಮ್ಮ ಆಧಾರ್ ಹಾಗು ಮೊಬೈಲ್ ನಂಬರ್ ಲಿಂಕ್ ಆಗಿದ್ದಲ್ಲಿ ಆಧಾರ್ ಡೌನ್ಲೋಡ್ ಮಾಡಿ ಅಪ್ಲೋಡ್ ಮಾಡುವದರ ಮೂಲಕ ಮುಂದುವರೆಯಿರಿ. ಆಧಾರ್ ಹಾಗು ಮೊಬೈಲ್ ಲಿಂಕ್ ಆಗಿಲ್ಲ ಎಂದಾದಲ್ಲಿ ಮೊಬೈಲ್ ನಂಬರ್ ಲಿಂಕ್ ಆಗಿಲ್ಲ ಎಂಬ ಆಯ್ಕೆ ಮೂಲಕ ಮುಂದುವರೆಯಿರಿ
5. ನಿಮ್ಮ ಪ್ಯಾನ್ ಕಾರ್ಡ್, ಫೋಟೋ ಅಪ್ಲೋಡ್ ಮಾಡಿ ಮುಂದುವರೆಯಿರಿ
6. ಕೊನೆಯಲ್ಲಿ ನಿಮ್ಮ ಆಧಾರ್ ಸಂಖ್ಯೆ ಹೊಡೆದು, OTP ಮೂಲಕ ಮುಂದುವರಿಯಿರಿ
7. ಮುಂಬರುವ ವಿಂಡೋದಲ್ಲಿ ನಿಮ್ಮ 30 ಸೆಕೆಂಡ್ ವಿಡಿಯೋ ರೆಕಾರ್ಡ್ ಮಾಡಿ ಪ್ರೋಸಿಡ್ ಕೊಟ್ಟಲ್ಲಿ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಆಗುತ್ತದೆ. ಕೆಲವು ಗಂಟೆಗಳಲ್ಲಿ ನಿಮಗೆ ಯೂಸರ್ ಐಡಿ,ಪಾಸ್ವರ್ಡ್ ಬರುತ್ತದೆ
8. ಯೂಸರ್ ಐಡಿ ಹಾಗೂ ಪಾಸ್ವರ್ಡ್ ದೊರೆತ ಬಳಿಕ ನೀವೂ ಕೂಡಲೇ ಲಾಗಿನ್ ಆಗಿ ಹಾಗೂ ಐನ್ನೂರು ರೂಪಾಯಿಗಳನ್ನು ಕೂಡಲೇ ಪಡೆಯಿರಿ.
9. ಅಕೌಂಟ್ ಆರಂಭ ಮಾಡುವ ಯಾವುದೇ ಹಂತದಲ್ಲಿ ನಿಮಗೆ ಮುಂದುವರೆಯಲು ಆಗದೇ ಇದ್ದಲ್ಲಿ ನಿಮಗೆ Angel Broking ನಿಂದ ಕಾಲ್ ಬರುತ್ತದೆ ಹಾಗು ಅವರು ನಿಮಗೆ ಅಕೌಂಟ್ ಆರಂಭ ಮಾಡಲು ಸಹಾಯ ಮಾಡುತ್ತಾರೆ
Comments
Post a Comment